Thursday, August 26, 2010

ಅಪರೂಪದ ಫೋಟೊ

ಇದೊಂದು ಮಿಂಚಂಚೆಯಲ್ಲಿ ಬಂದ ಫೋಟೊ .. ಮೂಲ ಛಾಯಚಿತ್ರಕಾರ ಯಾರು ಎಂದು ತಿಳಿಯದು .. ಆದ್ದರಿಂದ all credit goes to original photographer ... ನಾನು ಕೇವಲ ಇದನ್ನು ಎಲ್ಲರೊಡನೆ ಹಂಚಿಕೂಳ್ಳ ಬೇಕೆನಿಸಿತು ಅದಿಕ್ಕೆ ಬ್ಲೊಗನಲ್ಲಿ ಹಾಕಿದ್ದೇನೆ ..ಚಿತ್ರಕೃಪೆ :ಮಿಂಚಂಚೆ .. ಅಂತರ್ಜಾಲದಲ್ಲೂ ಸಹ ಇದೆ .. [ click on the photo to see it in large scale ]


ಇದರಲ್ಲಿ ಎಲ್ಲರನ್ನೂ ನಾನು ಗುರುತಿಸಲು ಆಗಲಿಲ್ಲ .. ಬಲ್ಲವರು ತಿಳಿಸುವೀರಾ ...

ಎಡದಿಂದ ಬಲ :

೧: ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ
೨. ಶ್ರೀ ವಿ ಕೃ ಗೋಕಾಕ್ ಅಥವಾ ಶ್ರೀ ಡಿ.ವಿ.ಗುಂಡಪ್ಪ
೩. ಶ್ರೀ ಕು.ವೆಂ.ಪು
೪. ಶ್ರೀ
೫. ಶ್ರೀ ಶಿವರಾಮ ಕಾರಂತ
೬. ಶ್ರೀ
೭. ಶ್ರೀ ಜಿ.ಪಿ.ರಾಜರತ್ನಮ್[ ಈ ಛಾಯಾಚಿತ್ರದ ಹೆಚ್ಚಿನ ಮಾಹಿತಿಗಾಗಿ ಸುಶ್ರುತನ ಕಮೆಂಟ್ಸ ನೋಡಿ ...]

17 comments:

Dr.D.T.krishna Murthy. said...

ಎರಡನೆಯವರು ಡಿ.ವಿ.ಜಿ.ನಾಲಕ್ಕನೆಯವರು ವಿ.ಸಿ.ಆರನೆಯವರು ಅ.ನ.ಕೃ.ಇರಬಹುದು ಎನಿಸುತ್ತದೆ.

shubhavijay said...

yes, Dr.DTK murthy is right,

ಸೀತಾರಾಮ. ಕೆ. / SITARAM.K said...

ಇದರ ವಿವರ ನನ್ನ ಮಿನ್ಚಂಚೆಯಲ್ಲಿದೆ!ಹುಡುಕಿ ಕೊಡುತ್ತೇನೆ.

ಸುಶ್ರುತ ದೊಡ್ಡೇರಿ said...
This comment has been removed by the author.
ಸುಶ್ರುತ ದೊಡ್ಡೇರಿ said...

ಇದು ಖ್ಯಾತ ಛಾಯಾಚಿತ್ರಗ್ರಾಹಕ ಟಿ.ಎಸ್. ನಾಗರಾಜನ್ ತೆಗೆದಿರೋ ಫೋಟೋ. ೧೯೫೫ರಲ್ಲಿ ಆಕಾಶವಾಣಿಯ ಕಾರ್ಯಕ್ರಮವೊಂದರ ರೆಕಾರ್ಡಿಂಗ್ ವೇಳೆಯಲ್ಲಿ ತೆಗೆದದ್ದು. ಅದರ ಕತೆ ಇಲ್ಲಿದೆ:


http://churumuri.wordpress.com/2008/09/09/seven-for-the-album-a-picture-worth-7000-words/

Naveen...ಹಳ್ಳಿ ಹುಡುಗ said...

ಮಹಾನ್ ಮಹನಿಯರ ಫೋಟೋ ಹಾಕಿದಕ್ಕೆ ಹೃತ್ಪೂರ್ವಕ ಧನ್ಯವಾದಗಳು.........

ವಿ.ಆರ್.ಭಟ್ said...

೧: ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ
೨. ಶ್ರೀ ವಿ ಕೃ ಗೋಕಾಕ್ ಅಥವಾ ಶ್ರೀ ಡಿ.ವಿ.ಗುಂಡಪ್ಪ
೩. ಶ್ರೀ ಕು.ವೆಂ.ಪು
೪. ಶ್ರೀ ವಿ ಸೀತಾರಾಮಯ್ಯ
೫. ಶ್ರೀ ಶಿವರಾಮ ಕಾರಂತ
೬. ಶ್ರೀ ಅ. ನ. ಕೃಷ್ಣರಾವ್
೭. ಶ್ರೀ ಜಿ.ಪಿ.ರಾಜರತ್ನಮ್
Nice!

shridhar said...

ಶುಭಾವಿಜಯ , ನನ್ನ ಬ್ಲಾಗಿಗೆ ಸ್ವಾಗತ..
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು ...
ಉಳಿದ ಸಾಹಿತಿಗಳ/ಕವಿಗಳ ಪರಿಚಯ ಮಾಡಿಕೊಟ್ಟಿದ್ದಕ್ಕೆ ವಂದನೆಗಳು...

ದಿನಕರ ಮೊಗೇರ.. said...

thank you sir.....

olle photo.... hanchikonDiddakke dhanyavaada...

prabhamani nagaraja said...

ಇ೦ಥಾ ಒ೦ದು ಅಪೂರ್ವ ಚಿತ್ರವನ್ನು ನಮ್ಮೆದುರು ಇಟ್ಟಿದ್ದಕ್ಕಾಗಿ ಧನ್ಯವಾದಗಳು.

Raghu said...

ನೈಸ್..ಒಳ್ಳೆ ಫೋಟೋ.
ನಿಮ್ಮವ,
ರಾಘು.

ಮನಮುಕ್ತಾ said...

ನಿಜ..ಅಪರೂಪದ ಫೋಟೋ,ಧನ್ಯವಾದಗಳು.

sunaath said...

ಕನ್ನಡಿಗರು ಗೌರವಿಸುವ ಸಾಹಿತಿಗಳ ಒಟ್ಟು ಚಿತ್ರ.
ಅಭಿನಂದನೆಗಳು.

ಶಿವಪ್ರಕಾಶ್ said...

Left to Right: Masti Venkatesh iyengar, D.V Gundappa, Kuvempu, V. Seetharamaiah, K. Shivaram Karanth, A.N Krishnarav and J.P. Rajaratnam

- ಕತ್ತಲೆ ಮನೆ... said...

ಅದ್ಭುತ ಫೋಟೋ..
ಅಭಿನಂದನೆಗಳು

ಸಾಗರದಾಚೆಯ ಇಂಚರ said...

adbhuta photo

kanasu said...

Shridhar avare,

nimma baraha, blog tumba chennagide...

kannada naadina diggajarella onde vedike mele camera kannige sereyaagiruvudu santoshadaayakavaagide.