ಇವತ್ತಿಗೆ ನನ್ನ ಬ್ಲೊಗಗೆ ಸರಿಯಾಗಿ ಎರಡು ವರ್ಷ ತುಂಬಿತು. ಅಂಬೆಗಾಲಿಡುತ್ತ .. ನಿಧಾನವಾಗಿ ನಡೆಯಲು ಕಲಿಯುವಷ್ಟರಲ್ಲಿ
ಮತ್ತೆ ಬೆಳವಣಿಗೆ ನಿಂತು ಹೊಯಿತು. ಅಂದರೆ ಎರಡು ವರ್ಷದಲ್ಲಿ ನಾನು ಬರೆದ ಬರಹಗಳು ಬೆರಳೆಣಿಕೆಯಷ್ಟು.
ಪ್ರತಿ ಬಾರಿ ಉತ್ಸಾಹದಿಂದ ಎನಾದರು ಬರೆಯೋಣ ಅಂತ ಪ್ರಾರಂಭಿಸಿ .. .... ಅಷ್ಟೆ ಪ್ರಾರಂಭ ಮಾತ್ರ .. ಕೋನೆ
ಕಂಡಿರುವುದು ಕೆಲವು ಮಾತ್ರ .. ಒಮ್ಮೊಮ್ಮೆ ಈ ಬ್ಲೊಗ್ ಬರೆಯೋದು ಸಾಕು , ಸುಮ್ನೆ ಲಿಂಕ್ ತೆಗೆದು ಹಾಕಿ ಬಿಡೋಣ ಎನ್ನಿಸುವಷ್ಟು ಸಿಟ್ಟು ನನ್ನ ಮೇಲೆ ಬರುತ್ತದೆ, ಆದರೂ ಯಾಕೊ ತೆಗೆದು ಹಾಕಲು ಮನಸಿಲ್ಲ. ಅಪರೂಪಕ್ಕೊಮ್ಮೆ ಬರೆದರು
ನೀವು ಬಂದು ಓದಿ ಪ್ರೊತ್ಸಾಹಿಸುತ್ತಿರಿ. ಅಷ್ಟೆ ಮತ್ತೆ ಆಸೆ ಚಿಗುರುತ್ತದೆ.
ಮುಂದಿನ ಬರಹಗಳು ಇದೆ ರೀತಿಯಲ್ಲಿ ಸಾಗುತ್ತವೆಯೋ ಅಥವಾ ಮತ್ತಷ್ಟು ಬರೆಯಲು
ಶಕ್ತಿ ಮತ್ತು ಸ್ಪೂರ್ಥಿ ಸಿಗುವುದೊ ಕಾದು ನೋಡ ಬೇಕಷ್ಟೆ.
20 comments:
ಅಭಿನಂದನೆಗಳು...
ಶಿವು ಸರ್,
ಧನ್ಯವಾದಗಳು, ನಿಮ್ಮ ಪ್ರೊತ್ಸಾಹದ ನುಡಿ ಎಂದಿಗೂ ಅಗತ್ಯ.
shridhar,
ಹೀಗೆ ಸಾಗಲಿ ನಿಮ್ಮ ಪಥ..
ಅಭಿನಂದನೆಗಳು..
ವರುಷದ ಹರುಷಕ್ಕೆ ಅಭಿನಂದನೆಗಳು
ಗುರು & ಗುರುಮೂರ್ತಿ ಸರ್ ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಮೂರನೆ ವರ್ಷಕ್ಕೆ ಕಾಲಿಡುತ್ತಿದ್ದೀರ, ಅಭಿನಂದನೆಗಳು. ನಿಮ್ಮ ಎಲ್ಲಾ ಫೋಟೋಗಳನ್ನು ನೋಡಿದೆ, ತುಂಬ ಚೆನ್ನಾಗಿವೆ
congratulations sir :):)
ದಿಪಸ್ಮಿತ ಬ್ಲೊಗ್ ಒನರ್ ಸರ್,
ನನ್ನ ಬ್ಲೊಗ್ ಗೆ ಸ್ವಾಗತ. ಹೌದು ಇದು ಮೂರನೆಯ ವರ್ಷ. ಮೂರಕ್ಕೆ ಮುಕ್ತಾಯವಾಗದಿರಲಿ ಎಂಬ ಆಶಯ.
ಪೋಟೊಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಬರುತ್ತಿರಿ.
Snow white,
Thanks for the wishes..keep visiting.
ತಡವಾಗಿ ಹುಟ್ಟುಹಬ್ಬಕ್ಕೆ ನನ್ನ ಕಡೆಯಿಂದ ಶುಭಾಶಯ:)
ಗೌತಮ್,
ಧನ್ಯವಾದಗಳು.. ಬರ್ತಾ ಇರಿ...
ನಿಮ್ಮ ವರುಷದ ಹರುಷಕ್ಕೆ ಶುಭಾಶಯಗಳು. ಬರೆಯುತ್ತಿರಿ.
Subramanya sir,
ಧನ್ಯವಾದಗಳು.. ಬರ್ತಾ ಇರಿ...
congratulations sir..
Very nice blog..Keep it up..Keep on publish
congratulations..Keep writing..
Raaghu
keep it up..
pls visit
www.vanishrihs.blogspot.com
congrats sir, bareyuttaa iri.... chennaagi bareetiri....... munduvaresi.... naaviddeve, ododakke.......
ಸ್ಪಂದಿಸಿ ..ಹುರಿದುಂಬಿಸುತ್ತಿರುವ ಎಲ್ಲರಿಗೂ ವಂದನೆಗಳು.
ಕಂಗ್ರಾಟ್ಸ್.
ಮತ್ತೆ ಉತ್ಸಾಹ ತಂದುಕೊಂಡು ಶುರುಮಾಡ್ರೀ... :)
ತಡವಾಗಿ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ, ಮೂರು ವರುಷ ನೂರಾಗಲಿ, ಚಿರಕಾಲ ಬ್ಲಾಗ್ ಬರಹಗಳು ಹರಿದುಬರುತ್ತಿರಲಿ, ಓದಲು ನಾವಿದ್ದೇವೆ ಬರೆಯಿರಿ.........
Post a Comment