Saturday, July 9, 2011

YOSEMITE NATIONAL PARK

ಅಂತೂ ಹಲವು ವರುಷಗಳ ನಂತರ ನಾನೀಗ ಅಮೆರಿಕ ದೇಶದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಹೋಸೆ [ San Jose ] ಎಂಬಲ್ಲಿಗೆ ಕಾರ್ಯ ನಿಮಿತ್ತ ಬಂದಿದ್ದೇನೆ . ನಾನು ಬೇರೆ ದೇಶಕ್ಕೆ ಹೋಗುತ್ತಿದ್ದೇನೆ ಇಲ್ಲಿ ಊಟ ತಿಂಡಿ ಸಮಸ್ಯೆ ಆಗಬಹುದು ಎಂದೆಲ್ಲ ಅನಿಸಿತ್ತು ಆದರೆ ಇಲ್ಲಿ ಬಂದ ಮೇಲೆ ನನಗೆ ಆ ಸಮಸ್ಯಯೆ ಉಂಟಾಗಲಿಲ್ಲ ಏಕೆಂದರೆ ಇಲ್ಲಿ ಭಾರತದವರ ಜನ ಸಂಖ್ಯೆ ತುಂಬಾನೇ ಇದೆ . ಮೊದಲೇ ಇದು ಸಿಲಿಕಾನ್ ವ್ಯಾಲಿ .. ಅಂದಮೇಲೆ ಕೇಳಬೇಕೆ ... ಇಲ್ಲಿಯ ವಾತಾವರಣ ಕೂಡ ನಮ್ಮಲ್ಲಿಯಂತೆ ..ದೇಸಿ ಅಂಗಡಿಗಳು .. ದೇಸಿ ಹೋಟೆಲಗಳು .. ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ಸಮಸ್ಯಯೆ ಇಲ್ಲ .. ಆದರೆ ಒಂದೇ ಸಮಸ್ಯೆ ಅಂದರೆ ಜನ ನಮ್ಮವರಾದರು ....... ಹೋಗಲಿ ಆ ವಿಷಯ ಬೇಡ ಈಗ ...

ಬಂದು ೧ ತಿಂಗಳಾಗುತ್ತಾ ಬಂದರು ಎಲ್ಲಿಯೂ ಹೊರಗಡೆ ತಿರುಗಾಡಲು ಹೋಗಲು ಆಗಿರಲಿಲ್ಲ ... ಅಂತೂ ಸಮಯ ಹೊಂದಿಸಿ YOSEMITE NATIONAL PARK ಗೆ ಗೆಳೆಯರೆಲ್ಲರೂ ಸೇರಿ ಹೊರಟು ನಿಂತೆವು ..ನಾವಿರುವ ಜಾಗದಿಂದ ಸುಮಾರು ೩೫೦ ಕಿಮಿ ದೂರ ..ಕಾರಿನಲ್ಲಿ ಕ್ರಮಿಸಿದರೆ ೪ ಗಂಟೆಗಳ ಪ್ರಯಾಣ ..ಇದೊಂದು ದೊಡ್ಡ ಕಣಿವೆ .. ಮದ್ಯದಲ್ಲಿ ರಭಸವಾಗಿ ಹರಿಯುವ ನದಿ . ದೊಡ್ಡ ದೊಡ್ಡ ಬೆಟ್ಟಗಳು .. ಚಾರಣ ಪ್ರಿಯರಿಗೆ ಚಾರಣಕ್ಕೆ ಅವಕಾಶ ..Rock climbing .. kayaking ... Cycling .. picnic spot ಎಲ್ಲವು ಇದೆ .. ಒಟ್ಟಿನಲ್ಲಿ ಒಂದು ಸುಂದರ ತಾಣ ..
ಅಲ್ಲಿಯ ಕೆಲವು ಫೋಟೋಗಳು .....

ಪ್ರಾರಂಭದಲ್ಲಿ ಸಿಗುವ ಮರ್ಸೆಡ್ ನದಿ ಮತ್ತು ಜಲಪಾತ ... ಈಗಷ್ಟೆ ಬೇಸಿಗೆ ಶುರುವಾದ್ದರಿಂದ ಬೆಟ್ಟದ ಮೇಲಿನ ಹಿಮವೆಲ್ಲ ಕರಗಿ ನದಿಯಲ್ಲಿ ನೀರು ತುಂಬಾನೇ ಇದೆ .. ಮುಟ್ಟಲು ಆಗದಷ್ಟು ತಂಪು ..






ಈ ಜಲಪಾತದ ಹೆಸರು Bridal veil -- ಇಲ್ಲಿನ ಮದುವೆಯಲ್ಲಿ ಹುಡುಗಿಯ ಮುಖ ಮುಚ್ಚುವ ಪರದೆಯಂತೆ ನೀರು ದುಮ್ಮುಕ್ಕುವುದರಿಮ್ದ ಈ ಹೆಸರು ..



Upper and Lower Yosemite falls





Mirror Lake




Nice valley View adn me :)



Frozen lake , My first ever Snow experience :)






Mono Lake [ Panoramic view ]



ಮುಂದಿನ ವಾರ ಇನ್ನೆಲ್ಲಿ ಎಂದು ನೋಡಬೇಕು ... :)

5 comments:

V.R.BHAT said...

Nice pics & good narration!

ಚುಕ್ಕಿಚಿತ್ತಾರ said...

ಚ೦ದದ ಫೋಟೋಗಳು..

ಮನಮುಕ್ತಾ said...

nice photos..

shivu.k said...

ಶ್ರೀಧರ್ ಸರ್,
ಅಮೇರಿಕಕ್ಕೆ ಹೊಂದಿಕೊಂಡಿದ್ದೀರಿ. ಜಲಪಾತ ಮತ್ತು ಇತರ ಫೋಟೊಗಳು ಚೆನ್ನಾಗಿವೆ.

ತೇಜಸ್ವಿನಿ ಹೆಗಡೆ said...

Beautiful pictures..