Thursday, March 24, 2011

ಸೃಷ್ಟಿಯ ವೈಚಿತ್ರ್ಯ



ಹಿಂದಿನ ತಿಂಗಳು ಊರಿಗೆ ಹೋದಾಗ ರಸ್ತೆ ಬದಿಯಲ್ಲಿ ಕಂಡು ಬಂದ ಮಿಡತೆ [??!!] ...ನಮ್ಮನ್ನು ಕಾಣುತ್ತಿದ್ದಂತೆ ತನ್ನ
ಎರಡು ಕೈಗಳನ್ನು ಮೇಲಕ್ಕೆತ್ತಿಕೊಂಡಿತು. ತಾನು ನಿರಾಯುಧನಾಗಿದ್ದೇನೆ/ಶರಣಾಗಿದ್ದೇನೆ ಎನ್ನುವಂತೆ ತೋರಿಸುತ್ತಿರುವುದೋ ಅಥವ ಎದುರಿಸಲು ಸನ್ನದ್ಧವಾಗಿರುವುದೋ ಅದಕ್ಕೆ ತಿಳಿಯ ಬೇಕು ...ಸೃಷ್ಟಿಯ ವೈಚಿತ್ರ್ಯಕ್ಕೆ ಸಾಟಿ ಯಾರು ....

ಕೈಯಲ್ಲಿದ್ದದು 2mp ಮೊಬೈಲ್ ಕ್ಯಾಮರ ಮಾತ್ರ .. ಆದ್ದರಿಂದ ಇನ್ನಷ್ಟು ಫೋಟೋ ತೆಗೆಯಲು ಆಗಲಿಲ್ಲ

10 comments:

sunaath said...

ಥೇಟ್ ಮನುಷ್ಯನಂತೇ ಕಾಣುತ್ತದಲ್ಲ, ಈ ಮಿಡತೆಯ ಚಿತ್ರ!
ನಮ್ಮೊಡನೆ ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು.

ವಿ.ರಾ.ಹೆ. said...

ಅದು ಮಿಡತೆಯಲ್ಲ. ಇದನ್ನು ಓದಿ. ಕಮೆಂಟುಗಳ ಸಮೇತ : http://vikasavada.blogspot.com/2008/08/blog-post.html

ದಿನಕರ ಮೊಗೇರ said...

idara tale HRADAYA vannu holuttade....

ಸಾಗರದಾಚೆಯ ಇಂಚರ said...

sundara photo, digital camera dalli agidre innu uttama aagi bartittu alva

ಅಪ್ಪ-ಅಮ್ಮ(Appa-Amma) said...

ಸರಿಯಾದ ಸಮಯದಲ್ಲಿ ಪೋಟೋ ತೆಗೆದಿದ್ದೀರಿ..
ಚೆನ್ನಾಗಿದೆ !

ಚುಕ್ಕಿಚಿತ್ತಾರ said...

super.........!

shridhar said...

ಕಾಕಾ ,
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.

ವಿಕಾಸ್,
Thanks for the Link and comment..
ಆದರೆ ಕಡೆಗೂ ಅಲ್ಲಿ ಇದು ಏನು ಅಂಬುದರ ಬಗ್ಗೆ ಒಮ್ಮತದ ನಿರ್ಧಾರ ಇಲ್ಲ ಅಲ್ವಾ !!

ದಿನಕರ ಸರ್ ,
ನಿಜ ಇದರ ತಲೆ ಹೃದಯದಂತಿದೆ .. ಪ್ರತಿಕ್ರಿಯೆಗೆ ಧನ್ಯವಾದಗಳು ...

ಗುರು ಸರ್ ,
ನಿಜ ಒಳ್ಳೆಯ DSLR ಇದ್ದಿದ್ದರೆ photo ಚೆನ್ನಾಗಿ ಬರುತ್ತಿತ್ತು ..
I need to buy one !! Thanks for the comments


ಶ್ರೀನಿಧಿ ,
ಧನ್ಯವಾದಗಳು ..

ಅಪ್ಪ-ಅಮ್ಮ ಬ್ಲೊಗ್ರರ್ ,
ಪ್ರತಿಕ್ರಿಯೆಗೆ ಧನ್ಯವಾದಗಳು

ವಿಜಯಕ್ಕ ,
Thankssssss ..

ಮನಸು said...

very nice

shridhar said...

Sugana madam

Welcome to my blog and thanks for the comments.

Raghu said...

Nice