tag:blogger.com,1999:blog-1435145995676617101.post2179082562980930330..comments2023-07-19T15:51:20.820+05:30Comments on ಮಲೆನಾಡಕರಾವಳಿ: ತೋಟದಲ್ಲೊಂದು ಸುತ್ತುshridharhttp://www.blogger.com/profile/10705163259031066828noreply@blogger.comBlogger24125tag:blogger.com,1999:blog-1435145995676617101.post-45363625821490127812010-11-29T11:07:51.913+05:302010-11-29T11:07:51.913+05:30ಮಲೆನಾಡು ಮತ್ತು ಕರಾವಳಿ ಪ್ರದೇಶಗಳು ಎಷ್ಟು ವರ್ಣಿಸಿದರೂ ಸಾ...ಮಲೆನಾಡು ಮತ್ತು ಕರಾವಳಿ ಪ್ರದೇಶಗಳು ಎಷ್ಟು ವರ್ಣಿಸಿದರೂ ಸಾಲದು. ಅಲ್ಲಿರುವ ಸಸ್ಯಪ್ರಭೇದ, ಗಿರಿಕಣಿವೆಗಳು ಕವಿಗಳಿಗೆ, ಕಲಾವಿದರಿಗೆ ಎಂದೂ ಸ್ಫೂರ್ತಿದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1435145995676617101.post-11817454766327498102010-11-15T19:06:54.296+05:302010-11-15T19:06:54.296+05:30ಬರೆಗಣ್ಣಿಗಿಂತಾ, ನಿನ್ನ ,ಸಂದೀಪಣ್ಣನ ಕ್ಯಾಮರಾದಲ್ಲೆ ಊರು ...ಬರೆಗಣ್ಣಿಗಿಂತಾ, ನಿನ್ನ ,ಸಂದೀಪಣ್ಣನ ಕ್ಯಾಮರಾದಲ್ಲೆ ಊರು ಮಸ್ತ್ ಕಣ್ತು...ಅರಸಾಪುರದ ಆ ಮರದ್ ಫೋಟೊ ಸಕತ್ ಛೊಲೋ ಇದ್ದು!!!!ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-1435145995676617101.post-86984642377586815472010-11-02T11:29:03.496+05:302010-11-02T11:29:03.496+05:30ಚಿಕ್ಕವರಿದ್ದಾಗ ಕೊಕ್ಕೋ ಮರಗಳಿಗೆ ಜೋತುಬಿದ್ದು ಅಂಟಂಟು ಬೀ...ಚಿಕ್ಕವರಿದ್ದಾಗ ಕೊಕ್ಕೋ ಮರಗಳಿಗೆ ಜೋತುಬಿದ್ದು ಅಂಟಂಟು ಬೀಜಗಳನ್ನು ಬಾಯ್ತುಂಬ ಸವಿಯುತ್ತಿದ್ದುದು, ಕಾಪಿ ಹಣ್ಣುಗಳನ್ನು ಗಿದಮುರಿಯುವುದನ್ನೂ ಲೆಕ್ಕಿಸದೆ ತಿನ್ನುತ್ತಿದ್ದುದು,ಮೊನ್ನೆ ಊರಿಗೆ ಹೋದಾಗ ಕೂಡ ಮೀಸೆಯೆತ್ತಿ ಹಾಯ್ ಎಂದ ತರಗೆಲೆ ಹುಳವನ್ನು ಬಿಟ್ಟಕಣ್ಣು ಬಿಟ್ಟಂತೆ ನೋಡಿದ್ದು ಎಲ್ಲ ಎಲ್ಲ ಮತ್ತೆ ನೆನಪಾಯಿತು.. ಧನ್ಯವಾದಗಳುvenkat.bhatshttps://www.blogger.com/profile/07746724771518901359noreply@blogger.comtag:blogger.com,1999:blog-1435145995676617101.post-85379759571457617902010-09-26T18:53:05.971+05:302010-09-26T18:53:05.971+05:30ಶ್ರೀಧರ್ ಸರ್,
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ,
ಎಲ್ಲ ಫ...ಶ್ರೀಧರ್ ಸರ್,
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ,
ಎಲ್ಲ ಫೋಟೋಗಳನ್ನು ನೋಡಿ ತುಂಬಾ ಖುಷಿಯಾಯಿತು. ಈಗ ತಾನೆ ಊರಿಂದ ಬಂದ ನನಗೆ ಮತ್ತೆ ಊರಿಗೆ ಹೋದಂತ ಅನುಭವ ಕೊಟ್ಟಿತು.
ಧನ್ಯವಾದಗಳು.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1435145995676617101.post-52586721937478176452010-09-10T13:54:40.359+05:302010-09-10T13:54:40.359+05:30ಸೊಗಸಾದ ಚಿತ್ರಗಳು..
ಅವಕ್ಕೆ ತಕ್ಕಂತ ಸೊಗಸಾದ ಸಾಲುಗಳು..ಸೊಗಸಾದ ಚಿತ್ರಗಳು..
ಅವಕ್ಕೆ ತಕ್ಕಂತ ಸೊಗಸಾದ ಸಾಲುಗಳು..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1435145995676617101.post-17779964355797542532010-09-09T16:58:41.004+05:302010-09-09T16:58:41.004+05:30ವಿಕಾಸ,
ನಿನ್ನ ಮೆಚ್ಚಿಗೆಯ ನುಡಿಗೆ ಧನ್ಯವಾದಗಳು.ವಿಕಾಸ,
ನಿನ್ನ ಮೆಚ್ಚಿಗೆಯ ನುಡಿಗೆ ಧನ್ಯವಾದಗಳು.shridharhttps://www.blogger.com/profile/10705163259031066828noreply@blogger.comtag:blogger.com,1999:blog-1435145995676617101.post-38412984432608334012010-09-09T16:58:32.929+05:302010-09-09T16:58:32.929+05:30ಶಿವ ,
ನನ್ನ ಬ್ಲಾಗ್ ಗೆ ಸ್ವಾಗತ . ನಿಮ್ಮ ಪ್ರತಿಕ್ರಿಯೆಗ...ಶಿವ ,
ನನ್ನ ಬ್ಲಾಗ್ ಗೆ ಸ್ವಾಗತ . ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.shridharhttps://www.blogger.com/profile/10705163259031066828noreply@blogger.comtag:blogger.com,1999:blog-1435145995676617101.post-91372430857759770322010-09-08T13:13:11.105+05:302010-09-08T13:13:11.105+05:30ನನಗೂ ಅಜ್ಜನ ಮನೆಗೆ ಹೋಗಿ ಬಂದ ಅನುಭವವಾಯ್ತು. ಚೆನ್ನಾಗಿವೆ ...ನನಗೂ ಅಜ್ಜನ ಮನೆಗೆ ಹೋಗಿ ಬಂದ ಅನುಭವವಾಯ್ತು. ಚೆನ್ನಾಗಿವೆ ಫೋಟೋಗಳು.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-1435145995676617101.post-14467059974165796012010-09-08T08:04:52.203+05:302010-09-08T08:04:52.203+05:30ಶ್ರೀಧರ್,
ಪೋಟೋಗಳು ಚೆನ್ನಾಗಿ ಬಂದಿವೆ..
ಅವುಗಳಿಗೆ ನೀವು ಕ...ಶ್ರೀಧರ್,
ಪೋಟೋಗಳು ಚೆನ್ನಾಗಿ ಬಂದಿವೆ..
ಅವುಗಳಿಗೆ ನೀವು ಕೊಟ್ಟ ಅಡಿಬರಹ ಸಹ

ಹೀಗೆ ಬರೆಯುತ್ತಾ ಇರಿ

-ಪಾತರಗಿತ್ತಿShivhttps://www.blogger.com/profile/00914167328185472713noreply@blogger.comtag:blogger.com,1999:blog-1435145995676617101.post-36347935801647347212010-09-07T12:20:49.953+05:302010-09-07T12:20:49.953+05:30ಶಿವು ಸರ್,
ಊರಿನ ಪ್ರಶಾಂತ ವಾತವರಣ , ಸುಂದರ ಪರಿಸರ ಯಾರನ...ಶಿವು ಸರ್,
ಊರಿನ ಪ್ರಶಾಂತ ವಾತವರಣ , ಸುಂದರ ಪರಿಸರ ಯಾರನ್ನಾದರು ಸೆಳೆದು ಬಿಡುತ್ತದೆ ,
ದಣಿದ ಮನಕ್ಕೆ ಸಾಂತ್ವನ ನೀಡುವಂತಿರುತ್ತದೆ ...
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ...shridharhttps://www.blogger.com/profile/10705163259031066828noreply@blogger.comtag:blogger.com,1999:blog-1435145995676617101.post-1669904973819128652010-09-07T12:19:04.362+05:302010-09-07T12:19:04.362+05:30ಪ್ರಕಾಶಣ್ಣ,
ನಿಮ್ಮ ಮೆಚ್ಚುಗೆಯ ನುಡಿಗೆ ಧನ್ಯವಾದಗಳು ......ಪ್ರಕಾಶಣ್ಣ,
ನಿಮ್ಮ ಮೆಚ್ಚುಗೆಯ ನುಡಿಗೆ ಧನ್ಯವಾದಗಳು ...shridharhttps://www.blogger.com/profile/10705163259031066828noreply@blogger.comtag:blogger.com,1999:blog-1435145995676617101.post-85227952495900073612010-09-06T22:09:37.865+05:302010-09-06T22:09:37.865+05:30ಶ್ರೀಧರ್ ಸರ್,
ನಿಮ್ಮೂರಿನ ಫೋಟೊಗಳು ತುಂಬಾ ಚೆನ್ನಾಗಿವೆ.....ಶ್ರೀಧರ್ ಸರ್,

ನಿಮ್ಮೂರಿನ ಫೋಟೊಗಳು ತುಂಬಾ ಚೆನ್ನಾಗಿವೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1435145995676617101.post-41702621593864552862010-09-06T14:43:41.986+05:302010-09-06T14:43:41.986+05:30ಎಲ್ಲ ಫೋಟೊಗಳು...
ಅಡಿ ಟಿಪ್ಪಣೆಗಳು ಸೊಗಸಾಗಿದೆ..
ಅಡಿಕೆ ...ಎಲ್ಲ ಫೋಟೊಗಳು...
ಅಡಿ ಟಿಪ್ಪಣೆಗಳು ಸೊಗಸಾಗಿದೆ..

ಅಡಿಕೆ ಮರದ ಫೋಟೊಗಳಂತೂ ಸೂಪರ್ !!

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1435145995676617101.post-58205765516794727762010-09-06T13:42:04.797+05:302010-09-06T13:42:04.797+05:30ಸೀತಾರಾಮ್ ಸರ್,
ಮೊದಲ ಬಾರಿಗೆ ಪೋಟೊಗಳ ಜೊತೆ ಒಂದಿಷ್ಟು ...ಸೀತಾರಾಮ್ ಸರ್,
ಮೊದಲ ಬಾರಿಗೆ ಪೋಟೊಗಳ ಜೊತೆ ಒಂದಿಷ್ಟು ಶೀರ್ಷಿಕೆಗಳನ್ನು ಬರೆದಿದ್ದೇನೆ ..
ಇಷ್ಟಪಟ್ಟಿದಕ್ಕೆ ಧನ್ಯವಾದಗಳು ..

ನಿಮ್ಮೆಲ್ಲರ ಅಭಿಪ್ರಾಯವೇ ನನಗೆ ಸ್ಪೂರ್ಥಿ ..shridharhttps://www.blogger.com/profile/10705163259031066828noreply@blogger.comtag:blogger.com,1999:blog-1435145995676617101.post-52529230692773376432010-09-06T13:40:53.791+05:302010-09-06T13:40:53.791+05:30ಕಾಕಾ,
ಮಲೆನಾಡು ಹಲವು ಸಸ್ಯ ಪ್ರಭೇದಗಳಿಗೆ ಹೆಸರುವಾಸಿಯಾಗಿ...ಕಾಕಾ,
ಮಲೆನಾಡು ಹಲವು ಸಸ್ಯ ಪ್ರಭೇದಗಳಿಗೆ ಹೆಸರುವಾಸಿಯಾಗಿದೆ .. ಉತ್ತಮ ಔಷಧಿ ಸಸ್ಯಗಳು ಕೂಡ
ಹೇರಳವಾಗಿದೆ .. ಪೋಷಕರ ಕೊರತೆಯಿಂದಾಗಿ ಈಗೀಗ ಕೆಲವು ಸಂತತಿಗಳು ನಾಶವಾಗುವ ಸ್ಥಿತಿಯಲ್ಲಿದೆ ..
ಜಮೀನ ಇದ್ದರೂ ಕೆಲಸ ಮಾಡಲು ಜನರಿಲ್ಲದಂತಾಗಿದೆ ..
ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ...shridharhttps://www.blogger.com/profile/10705163259031066828noreply@blogger.comtag:blogger.com,1999:blog-1435145995676617101.post-47268229536727564442010-09-06T13:40:44.809+05:302010-09-06T13:40:44.809+05:30Snow White
ಫೋಟೊ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯ...Snow White
ಫೋಟೊ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳುshridharhttps://www.blogger.com/profile/10705163259031066828noreply@blogger.comtag:blogger.com,1999:blog-1435145995676617101.post-15946543785254311272010-09-06T13:40:26.652+05:302010-09-06T13:40:26.652+05:30ದಿನಕರ ಸರ್,
ನಿಜ ಇತ್ತೀಚೆಗೆ ಊರಿನಲ್ಲೂ ಸಹ ಮೊದಲಿನಂತೆ ತ...ದಿನಕರ ಸರ್,
ನಿಜ ಇತ್ತೀಚೆಗೆ ಊರಿನಲ್ಲೂ ಸಹ ಮೊದಲಿನಂತೆ ತರೆವಾರಿ ತರಕಾರಿ , ಕಾಯಿ ಪಲ್ಲೆ ಬೆಳೆಯುವುದನ್ನ ನಿಲ್ಲಿಸಿದ್ದಾರೆ ..ಎಲ್ಲವೂ ಮಾರುಕಟ್ಟೆಯಲ್ಲಿ ಲಭ್ಯವಿರುವಾಗ
ಕಷ್ಟ ಪಡುವವರು ಯಾರು ..ಅಲ್ಲವೇ ???
ಫೋಟೊ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳುshridharhttps://www.blogger.com/profile/10705163259031066828noreply@blogger.comtag:blogger.com,1999:blog-1435145995676617101.post-85054458239429346682010-09-06T13:40:11.099+05:302010-09-06T13:40:11.099+05:30ವಿ.ಆರ್ .ಭಟ್ರೆ ..
ಮೊದಲ ಸ್ಪಂದನಕ್ಕೆ ವಂದನೆಗಳು . ಇನ್ನ...ವಿ.ಆರ್ .ಭಟ್ರೆ ..
ಮೊದಲ ಸ್ಪಂದನಕ್ಕೆ ವಂದನೆಗಳು . ಇನ್ನು ಹಲವು ಫೋಟೊಗಳಿದ್ದವು ಎಲ್ಲವನ್ನು ಹಾಕಲಾಗಲಿಲ್ಲ ....ಫೋಟೊ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shridharhttps://www.blogger.com/profile/10705163259031066828noreply@blogger.comtag:blogger.com,1999:blog-1435145995676617101.post-40332630963644613982010-09-05T22:46:58.558+05:302010-09-05T22:46:58.558+05:30ಅಪರೂಪದ ಅನುಪಮ ಚಿತ್ರಗಳು ಜೊತೆಗೆ ಒಪ್ಪ ಶೀರ್ಷಿಕೆ.
ಧನ್ಯವಾ...ಅಪರೂಪದ ಅನುಪಮ ಚಿತ್ರಗಳು ಜೊತೆಗೆ ಒಪ್ಪ ಶೀರ್ಷಿಕೆ.
ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1435145995676617101.post-62444238451803389022010-09-05T22:38:41.920+05:302010-09-05T22:38:41.920+05:30This comment has been removed by the author.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1435145995676617101.post-44784753586436478542010-09-05T21:27:05.974+05:302010-09-05T21:27:05.974+05:30ಇಲ್ಲಿ ತೋರಿಸಿದ ಕೆಲವು ಸಸ್ಯಗಳನ್ನು ನಾನು ನೋಡಿರಲಿಲ್ಲ. ತು...ಇಲ್ಲಿ ತೋರಿಸಿದ ಕೆಲವು ಸಸ್ಯಗಳನ್ನು ನಾನು ನೋಡಿರಲಿಲ್ಲ. ತುಂಬ ಸುಂದರವಾದ ಚಿತ್ರಗಳನ್ನು ಕೊಟ್ಟಿದ್ದೀರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1435145995676617101.post-89444684047043549202010-09-05T21:18:35.971+05:302010-09-05T21:18:35.971+05:30superb pics :) hanchikondidakke dhanyavadagalu :)superb pics :) hanchikondidakke dhanyavadagalu :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-1435145995676617101.post-67389311859612332762010-09-05T18:37:43.811+05:302010-09-05T18:37:43.811+05:30ಶ್ರೀಧರ್,
ಒನ್ದೆರದು ಫೊಟೊ ಸೂಪರ್.. ಹಳ್ಳಿಗಳಲ್ಲಿ ಬೆಳೆಯುವ...ಶ್ರೀಧರ್,
ಒನ್ದೆರದು ಫೊಟೊ ಸೂಪರ್.. ಹಳ್ಳಿಗಳಲ್ಲಿ ಬೆಳೆಯುವ ತರ್ಕಾರಿಗಳ ಬದಲಾಗಿ ಈಗ ಹೈ ಬ್ರೀಡ್ ಬರ್ತಾ ಇದೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1435145995676617101.post-64988949550005460882010-09-05T18:03:58.500+05:302010-09-05T18:03:58.500+05:30ಶ್ರೀಧರ್, ಊರಕಡೆಗೆ ಹೋಗಿ ಬಂದ ಅನುಭವವಾಯ್ತು, ಎಲ್ಲಾ ಫೋಟೋಗ...ಶ್ರೀಧರ್, ಊರಕಡೆಗೆ ಹೋಗಿ ಬಂದ ಅನುಭವವಾಯ್ತು, ಎಲ್ಲಾ ಫೋಟೋಗಳೂ ಚೆನ್ನಾಗಿವೆ!V.R.BHAThttps://www.blogger.com/profile/09758057544159366234noreply@blogger.com